ಅಮೆರೆತಾತ್

ಜರತುಷ್ಟ್ರನ ಮತದ ಪ್ರಕಾರ ಲೋಕಕಲ್ಯಾಣಕ್ಕಾಗಿ ಅಹುರಮಸ್ದ ಅಮೆಷಾ ಸ್ಪೆಂಟಾರೆಂಬ (ನೋಡಿ- ಅಮೆಷಾ-ಸ್ಪೆಂಟಾ) ಆರು ದೇವದೂತರನ್ನು ಸೃಷ್ಟಿಸಿ ಅವರಲ್ಲೊಬ್ಬನಾದ ಅಮೆರೆತಾತ್‍ಗೆ ಆರೋಗ್ಯ ಮತ್ತು ಸಸ್ಯಸಂವೃದ್ಧಿಯನ್ನು ಕಾಪಾಡುವ ಕೆಲಸವನ್ನು ಒಪ್ಪಿಸಿದ.												
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ